ಬಿಗ್ ಬ್ರೇಕಿಂಗ್: ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಟ ಶುರು.! ಬಿಜೆಪಿಯ ಸಂಸದರೊಬ್ಬರ ಪುತ್ರ ಕಾಂಗ್ರೆಸ್ ಗೆ.?

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದ್ಯರಾಗಲು ಪ್ರಯತ್ನ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕ್ಷೇತ್ರದಿಂದ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.

ನಂ. 1 ವಶೀಕರಣದ ಮಹಾಮಾಂತ್ರಿಕ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ

ಕೇರಳದ ಭಗವತಿ ಪೂಜಾ ಪದ್ದತಿಯಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ವ್ಯಾಪಾರ, ವಿದೇಶಿ ಪ್ರವಾಸ, ಶತ್ರು ಕಾಟ ಹಾಗೂ ನಿಮ್ಮ ಜೀವನದ ಯಾವುದೇ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕೂಡಲೇ ಸಂಪರ್ಕಿಸಿ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ9663206650


ಹೊಸಕೋಟೆ ಕ್ಷೇತ್ರ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ನಡುವಿನ ಪ್ರತಿಷ್ಠೆಯ ಕಣವಾಗಿದೆ. ಪುತ್ರ ಬಿಜೆಪಿ ನಾಯಕರ ಮಾತನ್ನು ಧಿಕ್ಕರಿಸಿ ಚುನಾವಣೆ ಕಣಕ್ಕಿಳಿದ ಮೇಲೆ ಬಚ್ಚೇಗೌಡರು ಮೌನಕ್ಕೆ ಶರಣಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ. ಕೆ. ಶಿವಕುಮಾರ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಯುವಕರ ಬೆಂಬಲ ಇರುವ ಶಾಸಕ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದು ಕ್ಷೇತ್ರದಲ್ಲಿ ಪಕ್ಷ ಕಟ್ಟುವ ತಂತ್ರವನ್ನು ರೂಪಿಸಿದ್ದಾರೆ.

ನಂ. 1 ವಶೀಕರಣದ ಮಹಾಮಾಂತ್ರಿಕ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ

ಕೇರಳದ ಭಗವತಿ ಪೂಜಾ ಪದ್ದತಿಯಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ವ್ಯಾಪಾರ, ವಿದೇಶಿ ಪ್ರವಾಸ, ಶತ್ರು ಕಾಟ ಹಾಗೂ ನಿಮ್ಮ ಜೀವನದ ಯಾವುದೇ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕೂಡಲೇ ಸಂಪರ್ಕಿಸಿ ಶ್ರೀ ಶ್ರೀ ಶ್ರೀ ಪಂಡಿತ್ ರಾಮಚಂದ್ರ ಆಚಾರ್ಯ9663206650


ಶರತ್ ಬಚ್ಚೇಗೌಡರಿಗೆ ಬಿಜೆಪಿಯ ಬಾಗಿಲು ಬಹುತೇಕ ಮುಚ್ಚಿದೆ. ಕಂದಾಯ ಸಚಿವ ಆರ್. ಅಶೋಕ ಮಂಗಳವಾರ ಈ ಕುರಿತು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದಸ್ಯರಾಗಿ ಯಡಿಯೂರಪ್ಪ ಸಂಪುಟ ಸೇರುವ ಲೆಕ್ಕಾಚಾರದಲ್ಲಿದ್ದಾರೆ.

Comments