ಕಾಂಗ್ರೆಸ್ ಪಕ್ಷ ಸದ್ಯ ತನ್ನ ತಾಕತ್ತನ್ನು ಮತ್ತೆ ತೋರಿಸಲು ಪ್ರಿಯಾಂಗ ಗಾಂಧಿಗೆ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಈ ಮೂಲಕ ಬಿಜೆಪಿ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ದೇಶದ ರಾಜಕೀಯ ವಲಯದಲ್ಲಿ ಮಾತುಅ ಕೇಳಿ ಬರುತ್ತಿದೆ. ಹೌದು, ಉತ್ತರಪ್ರದೆಶದಲ್ಲಿ ಮುಂದಿನ ಬಾರಿ ನಡೆಯುವ ವಿಧಾನಸಭಾ ಚುನಾವಣೆಗೆ ಪ್ರಿಯಾಂಗ ಗಾಂಧಿಗೆ ಮುಖ್ಯಮಂತ್ರಿ ಆಭ್ಯರ್ಥೆ ಎಮ್ದು ಘೋಷಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಬಲ್ಲ ರಾಜ್ಖೀಯ ಮುಲಗಳು ತಿಳಿಸಿದೆ. ಈ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಅದರೆ ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
Comments
Post a Comment