ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಜೂನ್ 7 ರಂದು ದಿನಾಂಕ ನಿಗದಿ ಮಾಡಲಾಗಿತಿತ್ತು ಅದರೇ ಜೂನ್ 7 ರಂದ ಡಿ ಕೆ ಶಿವಕುಮಾರ್ ಗೆ ಪ್ರಮಾಣಚನ ಸ್ವೀಕರಿಸಲು ಸರ್ಕಾರದ ಆದೇಶ ಅಡ್ಡಿಯಾಗಿದೆ.
ಹೌದು, ರಾಜ್ಯ ದೇಶದಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜೂನ್ 7 ರಂದ ಕಾರ್ಯಕ್ರಮ ಪ್ರಮಾಣವಚನ ಕಾರ್ಯಕ್ರಮ ನಡೆಯುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ನಡೆಯಾ ಬಗ್ಗೆ ಡಿ ಕೆ ಶಿವಕುಮಾರ ಅಸಮಾಧಾನ ಹೊರಹಾಕಿದ್ದು. ಇದು ಸರ್ಕಾರದ ಸೇಡಿನ ನಡೆ ಎಂದು ಖಂಡಿಸಿದ್ದಾರೆ ಎಂದು ವರದಿಯಾಗಿದೆ.
Comments
Post a Comment