ವಿಶ್ವಾಸಮತಯಾಚನೆಗೂ ಮೊದಲೇ ಕಮಲನಾಥ್ ರಾಜೀನಾಮೆ ನೀಡಿದ ಬೆನ್ನಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈ ಮೂಲಕ ದೇಶದ ಮತ್ತೊಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಈಗಾಗ್ಲೇ ಸಚಿವರ ಪಟ್ಟಿಯು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಸಂಭಾವ್ಯ ಸಚಿವರ ಪಟ್ಟಿ ಈ ರೀತಿಯಿದೆ.
Comments
Post a Comment