ಇದೀಗ ಬಂದ ಸುದ್ದಿ: ಸಮೀಕ್ಷೆಯಿಂದ ಹೊರಬಿತ್ತು ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಕ್ಷೇತ್ರಗಳ ಮಾಹಿತಿ.? ಅಷ್ಟಕ್ಕೂ ಜೆಡಿಎಸ್ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ.?
Get link
Facebook
X
Pinterest
Email
Other Apps
ರಾಜ್ಯದಲ್ಲಿ ಈಗ ಉಪಚುನಾವಣೆಯ ಹವಾ ಜೋರಾಗಿದೆ ಈ ನಡುವೆ ಸಮೀಕ್ಷೆಗಳ ಹವಾ ಕೂದ ಜೋರಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಹೆಚ್ಚು ಸ್ಥಾನಗಲನ್ನು ಪಡೆದರೆ ಬಿಜೆಪಿ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ. ಅದರೆ ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಜೆಡಿಎಸ್ ಸುಮಾರು ಆರಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಂದು ಹೇಳಲಾಗುತ್ತಿದೆ.
Comments
Post a Comment