ತೇಜಸ್ವಿ ಸೂರ್ಯರವರ ಈ ಸುದ್ದಿ ನಿಮ್ಮಲ್ಲಿ ಖುಷಿ ತಂದಿದ್ದಾರೆ ಮೇಲಿನ ಚಿತ್ರಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಹಾಗೂ ಮ್ಯಾಜಿಕ್ ನೋಡಿ ಹಾಗೂ ಶೇರ್ ಮಾಡಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಹುದ್ದೆ ನೀಡಲು ಬಿಜೆಪಿ ಉತ್ಸುಕವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಅಥವಾ ರಾಷ್ಟ್ರೀಯ ಯುವ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಹುದ್ದೆ ನೀಡಲು ಬಿಜೆಪಿ ಉತ್ಸುಕವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಅಥವಾ ರಾಷ್ಟ್ರೀಯ ಯುವ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ.
ಇದರ ಜೊತೆಗೆ ಕರ್ನಾಟಕದಲ್ಲಿ ಬಿಜೆಪಿ ಯುವ ಘಟಕದ ಅಧ್ಯಕ್ಷರಿಗಾಗಿಯೂ ಪಕ್ಷ ಹುಡುಕಾಟ ನಡೆಸಿದೆ. ಹೀಗಾಗಿ ತೇಜಸ್ವಿ ಸೂರ್ಯ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ, ತೇಜಸ್ವಿ ಸೂರ್ಯ ಎಬಿವಿಪಿಯಲ್ಲಿದ್ದುಕೊಂಡು ಉತ್ತಮ ಅನುಭವ ಹೊಂದಿದ್ದಾರೆ, ಪಕ್ಷ ಕಟ್ಟಲು ಯುವ,ಜನಪ್ರಿಯ ನಾಯಕನ ಅವಶ್ಯಕತೆಯಿದ್ದು, ಆ ಎಲ್ಲಾ ಗುಣಗಳು ತೇಜಸ್ವಿಯಲ್ಲಿದೆ ಎಂದು ಹಿರಿಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಅಕ್ಟೋಬರ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯಾಗಲಿದ್ದು ಆ ವೇಳೆ ಹಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.,ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಂತರ ಎಲ್ಲಾ ಪದಾದಿಕಾರಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಹುದ್ದೆಗೆ ತೇಜಸ್ವಿ ಸೂಕ್ತ, ಭಾಷೆಯಲ್ಲಿ ಉತ್ತಮ ಕಮಾಂಡ್ ಇದ್ದು ಪಕ್ಷ ಸಂಘಟನೆ ಮಾಡುವ ಹುಮ್ಮಸ್ಸು ಉತ್ಸಾಹ ಇದೆ. ಆದರೆ ಎಲ್ಲಾ ನಿರ್ಧಾರ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಹುದ್ದೆ ನೀಡಲು ಬಿಜೆಪಿ ಉತ್ಸುಕವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಅಥವಾ ರಾಷ್ಟ್ರೀಯ ಯುವ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಹುದ್ದೆ ನೀಡಲು ಬಿಜೆಪಿ ಉತ್ಸುಕವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಅಥವಾ ರಾಷ್ಟ್ರೀಯ ಯುವ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ.
ಅಕ್ಟೋಬರ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯಾಗಲಿದ್ದು ಆ ವೇಳೆ ಹಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.,ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಂತರ ಎಲ್ಲಾ ಪದಾದಿಕಾರಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಹುದ್ದೆಗೆ ತೇಜಸ್ವಿ ಸೂಕ್ತ, ಭಾಷೆಯಲ್ಲಿ ಉತ್ತಮ ಕಮಾಂಡ್ ಇದ್ದು ಪಕ್ಷ ಸಂಘಟನೆ ಮಾಡುವ ಹುಮ್ಮಸ್ಸು ಉತ್ಸಾಹ ಇದೆ. ಆದರೆ ಎಲ್ಲಾ ನಿರ್ಧಾರ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ
This is bogus news, created and propagated his his cronies. He does not have any organisation skills. What has he done in ABVP? Has he done anything worth while for BJP organisation in Karnataka over the years. Just because the crook Santhos installed him as MP cheating Tejaswini Ananthkumar, he became MP. On his own, he cannot even win a ward election of BBMP.
ReplyDeleteHE IS THE BEST..everbody knows his capacity .he just understands the needs of his constituency instnaly. whether metro or bg road he called all corppraters department and finshed ,
ReplyDeletehe is law book himself .all teh best sir