ಡಿಕೆಶಿ ಅಭಿಮಾನಿಗಳಿಗೆ ಸಿಹಿ ಸುದ್ದಿ !! ಮಹತ್ವದ ತೀರ್ಪು ನೀಡಿದ ಕೋರ್ಟ್


ಡಿಕೆಶಿ  ಬಂಧನವಾಗಿ ಇವತ್ತಿಗೆ ಸರಿ ಸುಮಾರು 2 ವಾರಗಳಗಿದ್ದು ಇನ್ನೂ ED ಅಧಿಕಾರಿಗಳು ಡಿಕೆಶಿ ಹಾಗೂ ಅವರ ಪುತ್ರಿಯನ್ನು ವಿಚಾರಣೆ ಮಾಡಿ ಮಾಡಿ ದಿನಗಳನ್ನು ಕೊಂಡೊಯ್ಯುತ್ತಿದ್ದು , ಇವರಿಗೆ ಬಿಡುಗಡೆ ಇದೆಯೇ ಇಲ್ಲವೇ ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡುತ್ತಿವೆ... ಈ ಸಂಧರ್ಭದಲ್ಲಿ ಡಿಕೆಶಿ ಅಭಿಮಾನಿಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ, ಇವರಿಗೆ ಕೇಸ್ ಇತ್ಯರ್ಥ ಇನ್ನೂ 2 ದಿನಗಳಲ್ಲಿ ಆಗುವುದು ಎಂದು ಹೇಳಿದ್ದಾರೆ

Comments