ಸಚಿವ ಸಂಪುಟ ವಿಸ್ತರಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಬಿಜೆಪಿಯ ಕೆಲವು ನಾಯಕರಿಗೆ ಸಚಿವ ಸ್ಥಾನ ನೀಡದ ಹಿನ್ನಲೆಯಲ್ಲಿ ಅವರು ಪಕ್ಷವನ್ನು ತ್ಯಜಿಸಲಿದ್ದಾರ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಈ ನಾಯಕರು ರಹಸ್ಯವಾಗಿ ಸಭೆಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದರೆ ಈ ಮಾತು ಸದ್ಯ ಚರ್ಚೆಯಲ್ಲಿ ಇಡೇ ಹೊರತು ಯಾವುದು ಅಂತಿಮವಾಗಿಲ್ಲ ಎಂಬುದು ವಿಶೇಷ.
Comments
Post a Comment