ನೂತನ ಸಚಿವರ ಪಟ್ಟಿಯನ್ನು ಹೊರ ಹಾಕಿದ ಯಡಿಯೂರಪ್ಪ !! ಮಂತ್ರಿ ಗಿರಿ ಫಿಕ್ಸ್

ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಈ ನಡುವೆ ಅವರು ಇನ್ನೇನು ಸೋಮವಾರ ಸದನದಲ್ಲಿ ವಿಶ್ವಾಸ ಮತವನ್ನು ಯಾಚನೆಮಾಡಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಸದನದಲ್ಲಿ ಬಿಎಸ್‌ವೈ ವಿಶ್ವಾಸಮತವನ್ನು ಯಾಚನೆ ಮಾಡಿ ಗೆಲುವು ಕಂಡರೆ ಅಲ್ಲಿಗೆ ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸಂಪೂರ್ಣವಾಗಲಿದೆ.Read Next

ಸಂಭಾವ್ಯ ಸಚಿವರು  ಅನರ್ಹಗೊಂಡ ಶಾಸಕರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ಎಂಬುದು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಓರ್ವ ಪಕ್ಷೇತರ ಸೇರಿದಂತೆ ಬಿಜೆಪಿಯಿಂದ ಸಚಿವ ಸ್ಥಾನ ಅಲಂಕರಿಸಬಹುದಾದ ಸಂಭಾವ್ಯರ ಪಟ್ಟಿಹೀಗಿದೆ:  ಜಗದೀಶ್‌ ಶೆಟ್ಟರ್‌ - ಧಾರವಾಡ  ಗೋವಿಂದ ಕಾರಜೋಳ - ಬಾಗಲಕೋಟೆ  ಬಸವರಾಜ ಬೊಮ್ಮಾಯಿ - ಹಾವೇರಿ  ಕೆ.ಎಸ್‌.ಈಶ್ವರಪ್ಪ - ಶಿವಮೊಗ್ಗ  ಜೆ.ಸಿ.ಮಾಧುಸ್ವಾಮಿ - ತುಮಕೂರು  ಬಿ.ಶ್ರೀರಾಮುಲು - ಬಳ್ಳಾರಿ/ಚಿತ್ರದುಗ  ರಾಜುಗೌಡ - ಯಾದಗಿರಿ  ಸಿ.ಟಿ.ರವಿ - ಚಿಕ್ಕಮಗಳೂರು  ಆರ್‌.ಅಶೋಕ್‌/ಅರವಿಂದ್‌ ಲಿಂಬಾವಳಿ/ಎಸ್‌.ಸುರೇಶ್‌ ಕುಮಾರ್‌/ವಿ.ಸೋಮಣ್ಣ/ಡಾ.ಸಿ.ಎನ್‌.ಅಶ್ವತ್ಥನಾರಾಯಣ/ಎಸ್‌.ಆರ್‌.ವಿಶ್ವನಾಥ್‌ - ಬೆಂಗಳೂರು  ಪ್ರಭು ಚವ್ಹಾಣ್‌ - ಬೀದರ್‌  ಉಮೇಶ್‌ ಕತ್ತಿ/ಶಶಿಕಲಾ ಜೊಲ್ಲೆ - ಬೆಳಗಾವಿ  ವಿ.ಸುನೀಲ್‌ಕುಮಾರ್‌/ ಕೋಟ ಶ್ರೀನಿವಾಸ ಪೂಜಾರಿ - ಉಡುಪಿ  ಎಸ್‌.ಅಂಗಾರ - ದಕ್ಷಿಣ ಕನ್ನಡ  ದತ್ತಾತ್ರೇಯ ಪಾಟೀಲ ರೇವೂರು/ಸುಭಾಷ್‌ ಗುತ್ತೇದಾರ್‌ - ಕಲುಬುರ್ಗಿ  ಬಸನಗೌಡ ಪಾಟೀಲ ಯತ್ನಾಳ - ವಿಜಯಪುರ  ಪಕ್ಷೇತರ ಶಾಸಕ ಎಚ್‌.ನಾಗೇಶ್‌ - ಕೋಲಾರ  ತಿಪ್ಪಾರೆಡ್ಡಿ/ಪೂರ್ಣಿಮಾ ಶ್ರೀನಿವಾಸ್‌ - ಚಿತ್ರದುರ್ಗ  ಹಾಲಪ್ಪ ಆಚಾರ್‌ - ಕೊಪ್ಪಳ

Comments