ಅಂತಿಮ ಆದೇಶಕ್ಕಾಗಿ ನೂತನ ಸಚಿವರ ಪಟ್ಟಿಯನ್ನು ಅಮಿತ್ ಶಾ ಗೆ ನೀಡಿದ ಬಿ.ಎಸ್ ಯಡಿಯೂರಪ್ಪ.?

ರಾಜಕೀಯದ ಹಲವಾರು ನಾಟಕೀಯ ಬೆಳವಣಿಗೆಗಳ ಬಳಿಕ ಬಿಜೆಪಿ ಸರ್ಕಾರ ರಚಿಸುವ ಮೂಲಕ ಅಂತ್ಯ ಕಂಡಿದೆ. ವಿಶ್ವಾಸಮತಯಾಚನೆಯ ಬಳಿಕ ಸಚಿವರ ಅಂತಿಮ ಆಯ್ಕೆಗಾಗಿ ಅಮಿತ್ ಶಾ ಕೈ ಗೆ ಪಟ್ಟಿಯನ್ನು ನೀಡಿದ್ದಾರೆ, ಈ ಪಟ್ಟಿಯಲ್ಲಿ ಅನರ್ಹಗೊಂದ ಶಾಸಕರ ಹೆಸರು ಸೇರಿದ್ದು ಇದನ್ನು ಅಮಿತ್ ಶಾ ಗೆ ನೀಡಿದ್ದು ಯಾವ ತೀರ್ಮಾನವನ್ನು ಕೈಗೊಳ್ಳಲ್ಲಿದ್ದಾರೆ ಎಂದು ಕಾದು ನೋಡಬೇಕಿದೆ.

ಬಿಜೆಪಿ ಸಂಭಾವ್ಯ ಮಂತ್ರಿ ಮಂಡಲದ ಪಟ್ಟಿ

೧. ಬಿ.ಎಸ್.‌ ಯಡಿಯೂರಪ್ಪ, ಮುಖ್ಯಮಂತ್ರಿ, ೨. ಜಗದೀಶ್‌ ಶೆಟ್ಟರ್‌, ೩. ಕೆ.ಎಸ್.‌ ಈಶ್ವರಪ್ಪ, ೪. ಆರ್.‌ ಅಶೋಕ್‌, ೫. ಶ್ರೀರಾಮುಲು, ೬. ಅರವಿಂದ ಲಿಂಬಾವಳಿ, ೭. ವಿ. ಸೋಮಣ್ಣ, ೮. ಸಿ.ಎಂ. ಉದಾಸಿ, ೯. ಸುರೇಶ್‌ ಕುಮಾರ್‌, ೧೦. ಜೆ.ಸಿ. ಮಾಧುಸ್ವಾಮಿ, ೧೧. ಬಸವರಾಜ ಬೊಮ್ಮಾಯಿ, ೧೨. ಗೋವಿಂದ ಕಾರಜೋಳ, ೧೩. ಉಮೇಶ್‌ ಕತ್ತಿ, ೧೪. ಬಾಲಚಂದ್ರ ಜಾರಕಿಹೊಳಿ, ೧೫. ಕೆ.ಜಿ. ಬೋಪಯ್ಯ, ೧೬. ಬಸನಗೌಡ ಪಾಟೀಲ್‌ ಯತ್ನಾಳ್‌, ೧೭. ಹಾಲಾಡಿ ಶ್ರೀನಿವಾಸ ಶೆಟ್ಟಿ, ೧೮. ಸುನೀಲ್‌ ಕುಮಾರ್‌ ಕಾರ್ಕಳ, ೧೯. ಎಸ್.‌ ಅಂಗಾರ, ೨೦.ಕರುಣಾಕರ ರೆಡ್ಡಿ, ೨೧. ವೀರಣ್ಣ ಚರಂತಿಮಠ್‌, ೨೨. ಎಸ್.‌ ಶಂಕರ್‌ (ಪಕ್ಷೇತರ), ೨೩. ನಾಗೇಶ್‌ (ಪಕ್ಷೇತರ), ೨೪. ರಮೇಶ್‌ ಜಾರಕಿಹೊಳಿ, ೨೫. ಬಿ.ಸಿ. ಪಾಟೀಲ್‌, ೨೬. ಎಂ.ಟಿ.ಬಿ. ನಾಗರಾಜ್‌, ೨೭. ಡಾ. ಸುಧಾಕರ್‌, ೨೮. ಶಿವಾರಾಂ ಹೆಬ್ಬಾರ್‌, ೨೯. ಆನಂದ್‌ ಸಿಂಗ್‌, ೩೦. ಎಸ್.ಟಿ. ಸೋಮಶೇಖರ್‌, ೩೧. ಹೆಚ್.‌ ವಿಶ್ವನಾಥ್‌, ೩೨. ಗೋಪಾಲಯ್ಯ, ೩೩. ನಾರಾಯಣಗೌಡ,

Comments