ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅಖಾಡಕ್ಕಿಳಿದ ಚಾಣಕ್ಯ ಅಮಿತ್ ಶಾ.?

ಕಣಿವೆ ರಾಜ್ಯ ಜಮ್ಮುಕಾಶ್ಮೀರದ ಮೇಲೊ ಹಿಡಿತ ಸಾಧಿಸಲು ಬಿಜೆಪಿ ಪ್ಲಾನ್ ನಡೆಸಿದ ಎನ್ನಲಾಗುತ್ತಿದೆ. ಜಮ್ಮು ಕಾಶ್ಮೀರವನ್ನ ರಾಜಕೀಯವಾಗಿ ವಿಧಾನಸಭಾ ಕ್ಷೇತ್ರಗಳನ್ನು ವಿಂಗಡಿಸುವ ಮೂಲಕ ಕಣಿವೆ ರಾಜ್ಯದಲ್ಲಿ ಸ್ಥಿರ ಸರ್ಕಾರದ ಜೊತೆಗೆ ಖಡಕ್ ನಿಯಮಗಳನ್ನು ಜಾರಿಗೆ ತರಲು ಅಮಿತ್ ಶಾ ನಿರ್ಧಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದೂಗಳು ಹೆಚ್ಚಿರೋ ಜಮ್ಮುವಿನಲ್ಲಿ ಬಿಜೆಪಿ ಮೆಗಾ ಪ್ಲಾನ್. ಜಮ್ಮುವಿನಲ್ಲಿ ವಿಧಾನಸಭೆ ಸ್ಥಾನಗಳನ್ನು ಹೆಚ್ಚಿಸಲು ಅಮಿತ್ ಶಾ ರಣತಂತ್ರ| ಈ ಮೂಲಕ ಜಮ್ಮುವಿನಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಡಲು ತಂತ್ರ.

Comments