ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೆಯ ಅವಧಿಯ ಎನ್ ಡಿಎಯ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು, ಈಗಾಗಲೇ ಸಚಿವರಿಗೆ ಖಾತೆಯನ್ನೂ ಹಂಚಲಾಗಿದೆ. ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜವಾಬ್ದಾರಿ ನೀಡಲಾಗಿದೆ.
ಲೋಕ ಜನಶಕ್ತಿ ಪಕ್ಷದ 73 ವರ್ಷ ವಯಸ್ಸಿನ ರಾಮ್ ವಿಲಾಸ್ ಪಾಸ್ವಾನ್ ಅತೀ ಹಿರಿಯ ಸಚಿವರಾಗಿದ್ದರೆ, 71 ವರ್ಷ ವಯಸ್ಸಿನ ಥಾವರ್ ಚಂದ್ ಗೆಹ್ಲೋಟ್ ಮತ್ತು ಕುಮಾರ್ ಗಂಗಾವರ್ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.
Comments
Post a Comment