ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಇನ್ನೊಬ್ಬ ಪ್ರಭಾವಿ ಶಾಸಕ..ಮಧ್ಯಪ್ರದೇಶದ ದ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಉಂಟಾಗಿದ್ದು.. ಕಾಂಗ್ರೆಸ್ ಶಾಸಕರು ಅಸಮಾಧಾನ ಗೊಂಡಿದ್ದಾರೆ ಅದರಲ್ಲಿ ಅಮರ್ ಶೇಕ್ ಎಂಬ ಪ್ರಭಾವಿ ಶಾಸಕ ಕಾಂಗ್ರೆಸ್ ತೊರೆದಿದ್ದರೆ...ಇವರು ಸದ್ಯಕ್ಕೆ ಬಿಜೆಪಿ ಸೇರುವ ಮಾತುಗಳು ಕೇಳಿಬರುತ್ತಿವೆ
Comments
Post a Comment