ರಾಜ್ಯದ ಪ್ರಭಾವಿ ಕಾಂಗ್ರೆಸ್ ಶಾಸಕರೊಬ್ಬರು ಬಿ.ಜೆ.ಪಿ ಸೇರಲಿದ್ದಾರೆ ಎಂಬ ಮಾತುಗಳಿಗೆ ಮತ್ತೊಮ್ಮೆ ಜೇವ ಬಂದಂತಾಗಿದೆ. ರಾಜ್ಯದಲ್ಲಿ ಸಮ್ಮೀಶ್ರ ಸರ್ಕಾರದ ಸಂಪುಟ ವಿಸ್ತರಣೆ ಇನ್ನೂ ಕೂಡ ನಡೆಯದೆ ಇರುವುದರಿಂದ ಕಾಂಗ್ರೆಸ್ ನ ಈ ಶಾಸಕ ಮತ್ತೇ ತಮ್ಮ ಮಾತೃ ಪಕ್ಷ ಬಿ.ಜೆ.ಪಿಗೆ ಮರಳಲಿದ್ದಾರೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಆಷ್ಟಕೂ ಯಾರು ಆ ವ್ಯಕ್ತಿ ಗೊತ್ತಾ.?
ಬಿ.ಜೆ.ಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತೀರುವ ಶಾಸಕ ಬೇರೆ ಯಾರು ಅಲ್ಲ ಅದು ಆನಂದ್ ಸಿಂಗ್,. ಹೌದು, ದಕ್ಷಿಣ ಕನ್ನಡ ಜೆಲ್ಲೆಯ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ನಡೆದ ಕ್ರೀಡೊತ್ಸವ ಕಾರ್ಯಕ್ರಮದಲ್ಲಿ ಶಾಸಕ ಆನಂದ್ ಸಿಂಗ್ ಭಾಗವಹಿಸುತ್ತಿದ್ದಾರೆ. ಮಾತ್ರವಲ್ಲದೆ ಆರ್.ಎಸ್.ಎಸ್ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್ ಜೋತೆ ಸುಧೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಗಳಿಂದಾಗಿ ಆನಂದ್ ಸಿಂಗ್ ಬಿ.ಜೆ.ಪಿ ಸೇರುತ್ತಾರ ಎಂಬ ಪ್ರಶ್ನೆ ಜೋರಾಗಿದೆ.
Comments
Post a Comment