ಬ್ರೇಕಿಂಗ್ ನ್ಯೂಸ್ !! ದೋಸ್ತಿ ಸರ್ಕಾರದಿಂದ ಮತ್ತೊಂದು ಔಟ್, ಉಮೇಶ್ ಜಾಧವ್ ರಾಜೀನಾಮೆ


ದೋಸ್ತಿ ಸರಕಾರಕ್ಕೆ   ಮತ್ತೊಂದು ಶಾಕಿಂಗ್ ನ್ಯೂಸ್ , ಚಿಂಚೋಳಿ ಕಾಂಗ್ರೆಸ್  ಶಾಸಕ ಉಮೇಶ್ ಜಾಧವ್ ಈಗಾಗ್ಲೇ ರಾಜೀನಾಮೆ ನೀಡಿದ್ದು, ಇದು ಮೈತ್ರಿ ಸರ್ಕಾರಕ್ಕೆ  ನುಂಗಲಾರದ ನಷ್ಟ ತುತ್ತಾಗಿದೆ ..

ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಬೀಗುತ್ತಿದ್ದ ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಸುಳಿ ಫ್ರಾಂರಂಬ ಆಗಿದ್ದು, ಇನ್ನು  ಹಲವು ಅಸಮಾಧಾನಿತ  ಶಾಸಕರು ಒಬ್ಬರ ಹಿಂದೆ ಒಬ್ಬರಂತೆ ರಾಜೀನಾಮೆ ಕೊಡಲು ಮುಂದಾಗುತ್ತಿದ್ದಾರೆ..

Comments