ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ.! ಇನ್ನೂ ಮುಂದೆ ಸೇನೆಯನ್ನು ಮುಟ್ಟಲೂ ಸಹ ಸಾಧ್ಯವಿಲ್ಲ..??

ಜಾಹೀರಾತು: ಸಂಕಷ್ಟಹರ.ಗಣಪತಿ.ಜ್ಯೋತಿಷ್ಯ ಶಾಸ್ತಂ ಪಂಡಿತ್ ಮಂಜುನಾಥ್ ಭಟ್

ಗಂಡ-ಹೆಂಡತಿ.ಕಲಹ. ಡೈವೋರ್ಸಪ್ರಬ್ಲಾಮ್. ಕೋರ್ಟ್ ಕೇಸ್, ಲೈಂಗಿಕಸಮಸ್ಯೆ.ಆರೋಗ್ಯಸಮಸ್ಯೆ. ಅತ್ತೆ ಸೊಸೆ ಕಲಹ ಸಾಲಭಾದೆ , ಮದುವೆ ಕಾರ್ಯದಲ್ಲಿ ವಿಘ್ನ, ಸಂತಾನಫಲ, ಪ್ರೇಮ ವಿಚಾರ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಸ್ತ್ರೀ ವಶೀಕರಣ , ಪುರುಷ ವಶೀಕರಣ  3  ದಿನದಲ್ಲಿ ಪರಿಹಾರ ಶತಶಿದ್ದ. ನಿಮ್ಮ ಯಾವುದೇರೀತಿಯ ಗುಪ್ತ ಸಮಸ್ಯೆಗಳಿದ್ದರೆ , ಜೀವನದಲ್ಲಿ ಜಿಗುಪ್ಸೆಹೊಂದಿದ್ದಾರೆ ಗುರೂಜಿಯವರನ್ನು ದೂರವಾಣಿ ಮುಕಾಂತರ ಸಂಪರ್ಕಿಸಿ , ಒಂದು ಫೋನು ಕರೆ ನಿಮ್ಮ ಜೀವನವನ್ನೇ  ಬದಲಾಯಿಸಬಲ್ಲದು. ಕೊಳ್ಳೇಗಾಲದ ಮಂತ್ರ ಶಕ್ತಿಯಿಂದ ಅಸಾಧ್ಯವಾದದ್ದು ಇವರಲ್ಲಿ ಸಾಧ್ಯ. ಗುರೂಜಿ : ಪಂಡಿತ್  ಮಂಜುನಾಥ್ ಭಟ್ 9980361131
ಪುಲ್ವಾಮ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಸುಮಾರು ನಾಲವತ್ತಕ್ಕೂ ಅಧಿಕ ಸೈನಿಕರನ್ನು ಪಾಪಿ ಉಗ್ರರು ಬಲಿ ತೆಗೆದುಕೊಂಡರು. ಪುಲ್ವಾಮ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಕೂಗು ದೇಶವ್ಯಾಪಿ ಹೆಚ್ಚಾಯಿತು. ಈ ನಡುವೆ ಪ್ರಧಾನಿ ನರೇಂದ್ರ ಮೊದಿ ಸೇನೆಗೆ ಸ್ವಾತಂತ್ರ್ಯವನ್ನು ನೀಡುವ ಮೂಲಕ ಸೈನಿಕರಿಗೆ ಸಂಪೂರ್ಣ ಅಧಿಕಾರವನ್ನು ನೀಡಿದರು.


ನರೇಂದ್ರ ಮೋದಿಯವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ವಾಯುಸೇನೆಯ ಮೂಲಕ ಏರ್ ಸ್ಟ್ರೈಕ್ ದಾಳಿ ನಡೆಸಲಾಯಿತು. ದಾಳಿಯಲ್ಲಿ ಸುಮಾರು 250ಕ್ಕೂ ಅಧಿಕ ಉಗ್ರರು ಹತ್ಯೆಯಾಗಿರಬಹುದು ಎಂದು ಹಲವಾರು ಸಂಸ್ಥೆಗಳು ವರದಿ ಮಾಡಿವೆ.
ಈ ಮಧ್ಯೆ ನರೇಂದ್ರ ಮೋದಿ ಸರ್ಕಾರ ಪುಲ್ವಾಮ ದಾಳಿಯಿಂದ ಎಚ್ಚೆತ್ತು ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದೆ. ಹೌದು, ಭಾರತೀಯ ಸೇನೆಯ ಕಾನೂನುಗಳ ಪ್ರಕಾರ ಕೆಲವು ತಿಂಗಳುಗಳ
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Us ಬಟನ್ ಕ್ಲಿಕ್ ಮಾಡಿ
ಬಳಿಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸೇನಾ ವ್ಯಾಪ್ತಿಗೆ ನಿಯೋಜನೆಗೊಳ್ಳುತ್ತಾರೆ. ಪುಲ್ವಾಮದಲ್ಲಿಯೂ ಸೈನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವ ಸಂಧರ್ಭದಲ್ಲಿ ದಾಳಿ ನಡೆಸಿದ್ದರು. ಇದನ್ನು ತಪ್ಪಿಸಲು ಮೋದಿ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದೆ.
ಹೌದು, ಇನ್ನು ಮುಂದೆ ಸೈನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವ ಸಂಧರ್ಭದಲ್ಲಿ ಸೇನಾ ವಾಹನವನ್ನು ಬಳಸುವ ಬದಲು ವಿಮಾನವನ್ನು ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಯೋಧರು ಕೂಡ ಈ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಮೂಲಕ ಭಾರತೀಯ ಸೇನೆಯನ್ನು ಇನ್ನೂ ಯಾವ ಪಾಪಿ ಉಗ್ರನು ಕೂಡ ಮುಟ್ಟಲು ಸಾಧ್ಯವಿಲ್ಲ.

Comments