ರಾಜ್ಯದಲ್ಲಿ ಈಗ ಉಪಚುನಾವಣೆಯ ಹವಾ ಜೋರಾಗಿದೆ ಈ ನಡುವೆ ಸಮೀಕ್ಷೆಗಳ ಹವಾ ಕೂದ ಜೋರಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಹೆಚ್ಚು ಸ್ಥಾನಗಲನ್ನು ಪಡೆದರೆ ಬಿಜೆಪಿ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ. ಅದರೆ ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಜೆಡಿಎಸ್ ಸುಮಾರು ಆರಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಂದು ಹೇಳಲಾಗುತ್ತಿದೆ.
Comments
Post a Comment