ರಾಜ್ಯದಲ್ಲಿ ಉಪಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಆನರ್ಹ ಶಾಸಕರ ತೀರ್ಪು ವಿಳಂಬದಿಂದ ಉಪಚುನಾವಣೆಯನ್ನು ಮತ್ತೇ ಮಂದೂಡಲಾಗಿತ್ತು. ಸದ್ಯ ರಾಜಕೀಯ ವಲಯದಲ್ಲಿ ಈ ಉಪಚುನಾವಣೆಗೆ ಭಾರೀ ಸದ್ದು ಮಾಡುತ್ತಿದೆ.ಈ ನಡುವೆ ಆರ್ ಎಸ್ ಎಸ್ ಕೂಡ ಸಮೀಕ್ಷಾ ವರದಿ ಸಿದ್ದಪಡಿಸುತ್ತಿದೆ ಎಂಬ ಮಾಹಿತಿಗಳು ದೊರಕಿವೆ.
Comments
Post a Comment