ಇನ್ನು ಇದೇ ವೇಳೆ ಅವರು ಮಾತನಾಡುತ್ತ, ಡಿಕೆಶಿ ಪರ ನಡೆದ ಪ್ರತಿಭಟನೆ ನಡೆಸಿದ್ದ ವೇಳೇಯಲ್ಲಿ ನಾನು ಭಾಗವಹಿಸಿಲ್ಲ ಅಂತ ನನ್ನ ವಿಲನ್ ರೀತಿ ನೋಡಲಾಗುತ್ತಿದೆ ಅಂತ ಅವರು ಹೇಳಿದರು. ಇನ್ನು ನಾನು ಇ.ಡಿ. ಐ.ಟಿಗೆ ಹೆದರುವ ಪ್ರಶ್ನೆ ಇಲ್ಲ. ಪಾಪದ ದುಡ್ಡು ಸಂಪಾದನೆ ಮಾಡಿಲ್ಲ ಅಂತ ಹೇಳಿದ ಅವರು, ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಇಂಧನ ಇಲಾಖೆಯಲ್ಲಿ ಲೂಟಿ ಮಾಡಿದ್ದರು. ಅದನ್ನು ತನಿಖೆ ನಡೆಸುವಂತೆ ಶಿವಕುಮಾರ್‌ಗೆ ಹೇಳಿದ್ದೆ. ಆದರೆ ಅವರು ಮಾಡಲಿಲ್ಲ. ಅದೇ ಈಗ ಯಡಿಯೂರಪ್ಪ ಶಿವಕುಮಾರ್ ವಿರುದ್ಧ ತನಿಖೆಗೆ ಐ.ಟಿ. ಇಲಾಖೆಗೆ ಪತ್ರ ಬರೆದಿದ್ದಾರ ಅಂತ ಹೇಳಿದರು.

Comments
Post a Comment