ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂಧರ್ಭದಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಜೊತೆಗೆ ಇರಬೇಕಾಗಿತ್ತು ಎಂದು ಪ್ರತಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ ಅದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಕೈ ಕಟ್ಟಿ ಕೂರದೆ ಪ್ರವಾಹ ಕೇಂದ್ರಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯವನ್ನು ಕಂಡು ಪಕ್ಕಾದ ಕೇರಳ ರಾಜ್ಯದ ಮೂಲಕ ತಮ್ಮ ಆಸೆಯನ್ನು ಈ ರೀತಿ ಟ್ವೀಟರ್ ಮೂಲಕ ಹೊರಹಾಕುತ್ತಿದ್ದಾರೆ.
Comments
Post a Comment