ಇದೀಗ ಬಂದ ಸುದ್ದಿ: ಬಿಜೆಪಿ ಸಂಭಾವ್ಯ ಸಚಿವರ ಪಟ್ಟಿ ಸಿದ್ದಪಡಿಸಿದ ಮೋದಿ ಹಾಗೂ ಅಮಿತ್ ಶಾ, ಆಚ್ಚರಿಯ ಹೆಸರುಗಳು ಪಟ್ಟಿಯಲ್ಲಿ.?

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅಗತ್ಯ ಸಿದ್ಧತೆಗಳು ನಡೆದಿದ್ದು, ಸಂಭಾವ್ಯ ಸಚಿವರ ಪಟ್ಟಿಯೂ ಸಿದ್ಧಗೊಂಡಿದೆ.  ಬಿಜೆಪಿ ಹೈಕಮಾಂಡ್‌ ಮೂಲಗಳಿಂದ ವಾರ್ತೆ.ಕಾಂ ಗೆ ಲಭ್ಯವಾಗಿರುವ ಈ ಸಂಭಾವ್ಯ ಮಂತ್ರಿಗಳ ಪಟ್ಟಿಯಲ್ಲಿ ಕೆಲ ಅಚ್ಚರಿಯ ಹೆಸರುಗಳೂ ಸೇರಿವೆ. ಸಂಭಾವ್ಯ ಸಚಿವರುಗಳ ಪಟ್ಟಿ ಈ ರೀತಿ ಇದೆ. ಮುಂದೆ ಓದಿ
Loading...

ಬಿಜೆಪಿ ಸಂಭಾವ್ಯ ಮಂತ್ರಿ ಮಂಡಲದ ಪಟ್ಟಿ

೧. ಬಿ.ಎಸ್.‌ ಯಡಿಯೂರಪ್ಪ, ಮುಖ್ಯಮಂತ್ರಿ

೨. ಜಗದೀಶ್‌ ಶೆಟ್ಟರ್‌

೩. ಕೆ.ಎಸ್.‌ ಈಶ್ವರಪ್ಪ

೪. ಆರ್.‌ ಅಶೋಕ್‌

೫. ಶ್ರೀರಾಮುಲು

೬. ಅರವಿಂದ ಲಿಂಬಾವಳಿ

೭. ವಿ. ಸೋಮಣ್ಣ

೮. ಸಿ.ಎಂ. ಉದಾಸಿ

೯. ಸುರೇಶ್‌ ಕುಮಾರ್‌

೧೦. ಜೆ.ಸಿ. ಮಾಧುಸ್ವಾಮಿ

೧೧. ಬಸವರಾಜ ಬೊಮ್ಮಾಯಿ

 ೧೨. ಗೋವಿಂದ ಕಾರಜೋಳ

೧೩. ಉಮೇಶ್‌ ಕತ್ತಿ

೧೪. ಬಾಲಚಂದ್ರ ಜಾರಕಿಹೊಳಿ

೧೫. ಕೆ.ಜಿ. ಬೋಪಯ್ಯ

೧೬. ಬಸನಗೌಡ ಪಾಟೀಲ್‌ ಯತ್ನಾಳ್‌

೧೭. ಹಾಲಾಡಿ ಶ್ರೀನಿವಾಸ ಶೆಟ್ಟಿ

೧೮. ಸುನೀಲ್‌ ಕುಮಾರ್‌ ಕಾರ್ಕಳ

೧೯. ಎಸ್.‌ ಅಂಗಾರ

೨೦.ಕರುಣಾಕರ ರೆಡ್ಡಿ

೨೧. ವೀರಣ್ಣ ಚರಂತಿಮಠ್‌

೨೨. ಎಸ್.‌ ಶಂಕರ್‌ (ಪಕ್ಷೇತರ)

೨೩. ನಾಗೇಶ್‌ (ಪಕ್ಷೇತರ)

೨೪. ರಮೇಶ್‌ ಜಾರಕಿಹೊಳಿ (

೨೫. ಬಿ.ಸಿ. ಪಾಟೀಲ್‌

೨೬. ಎಂ.ಟಿ.ಬಿ. ನಾಗರಾಜ್‌

೨೭. ಡಾ. ಸುಧಾಕರ್‌

೨೮. ಶಿವಾರಾಂ ಹೆಬ್ಬಾರ್‌

೨೯. ಆನಂದ್‌ ಸಿಂಗ್‌

೩೦. ಎಸ್.ಟಿ. ಸೋಮಶೇಖರ್‌

೩೧. ಹೆಚ್.‌ ವಿಶ್ವನಾಥ್‌

೩೨. ಗೋಪಾಲಯ್ಯ

೩೩. ನಾರಾಯಣಗೌಡ

ಜೆಡಿಎಸ್‌ ನಿಂದ ಬಂಡೆದ್ದ ಮೂವರು ಶಾಸಕರಿಗೂ ಸಚಿವ ಸ್ಥಾನ ನೀಡುತ್ತಿರುವುದು ಗಮನಾರ್ಹ.


Comments