ಎರಡು ಹುದ್ದೆಗಳಿಗೆ ಸಚಿವನಾಗುತ್ತಿದ್ದಾರೆ ಬಿ ಎಸ್ ವೈ ಆಪ್ತ !! ಅದೃಷ್ಟ ಎಂದರೆ ಇದಪ್ಪಾ July 31, 2019 Get link Facebook X Pinterest Email Other Apps ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರು ಈಗಾಗ್ಲೇ ಪ್ರಮಾಣವಚನ ಸ್ವೀಕರಿಸಿದ್ದು ಇನ್ನೂ ಕೆಲವೇ ಗಿನಗಳಲ್ಲಿ ಕ್ಯಾಬಿನೆಟ್ ರಚನೆ ಆಗಲಿವೆ ಯಾರಿಗೆ ಯಾವ ಸ್ಥಾನ ಸಿಗಬಹುದು ಎಂದು ಎಲ್ಲರೂ ಕಾತುರರಾಗಿದ್ದಾರೆ, ಕೆಲವೊಂದು ಮೂಲ ಮಾಹಿತಿಗಳು ಓರ್ವ ಬಲಿಷ್ಠ ಶಾಸಕನಿಗೆ 2 ಸಚಿವ ಸ್ಥಾನ ಸಿಗಲಿವೇ ಎಂದು ಮಾಹಿತಿ ನೀಡಿವೆ... ಶ್ರೀರಾಮುಲು ಅವರು ಯಡ್ಡಿ ಕ್ಯಾಬಿನೆಟ್ನಲ್ಲಿ ಪ್ರಮುಖರಾಗಿರುವ ಕಾರಣ ಇವರಿಗೆ 2 ಸಚಿವ ಸ್ಥಾನ ನೀಡುವ ಸಾಧ್ಯತೆ ಇವೆ Comments
Comments
Post a Comment