ಹೌದು, ಯಡಿಯೂರಪ್ಪ ನವರು ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ಹುಟ್ಟು ಹೋರಾಟಗಾರ, ತನ್ನ ಜೀವನವನ್ನೇ ರೈತರಿಗೆ ಮೂಡಿಪಿಟ್ಟ ಧೀಮಂತ ನಾಯಕ ಯಡಿಯೂರಪ್ಪನವರು ಇದೀಗ ಹೊಸ ದಾಖಲೆಯನ್ನ ತನ್ನ ಹೆಸರಿಗೆ ಬರೆದು ಕೊಂಡಿದ್ದಾರೆ.
ಏನಿದು ಹೊಸ ದಾಖಲೆ?
‘ನವ ಕರ್ನಾಟಕ’ ನಿರ್ಮಾಣಕ್ಕಾಗಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಿದೆ. ಅದೂ ಕೂಡ ಕೇವಲ 84 ದಿನದಲ್ಲಿ! ಕಳೆದ ಕರ್ನಾಟಕ ವಿಧಾಸಭಾ ಚುನಾವಣೆಯಲ್ಲಿ 84 ದಿನಗಳ ಕಾಲ ನಿರಂತರವಾಗಿ ಇಡೀ ರಾಜ್ಯವನ್ನು ಸುತ್ತಿ ಕರ್ನಾಟಕದ ರಾಜಕಾರಣದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪೂರ್ವ ಸಂಚಾರ ಮಾಡಿದ ನಾಯಕ ಎಂಬ ದಾಖಲೆ ಯಡಿಯೂರಪ್ಪ ನವರದ್ದಾಗಿದೆ. ರಾಜ್ಯ ರಾಜಕಾರಣದಲ್ಲಿ ಈ ಹಿಂದೆ ಕಾಂಗ್ರೆಸ್ನ ಗೆಲುವಿಗಾಗಿ ಎಸ್.ಎಂ.ಕೃಷ್ಣ ನಡೆಸಿದ ‘ಪಾಂಚಜನ್ಯ’ ಯಾತ್ರೆ ಬಳಿಕ ಯಡಿಯೂರಪ್ಪ ನಡೆಸಿದ ಪರಿವರ್ತನಾ ಯಾತ್ರೆ ವ್ಯಾಪ್ತಿ-ವಿಸ್ತೀರ್ಣದ ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದೆ.

Comments
Post a Comment