ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ರಾಜಕೀಯದ ಹಾವು ಏಣಿ ಆಟದಲ್ಲಿ ಅಧಿಕಾರ ಅನುಭವಿಸಿದ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
ಮೈತ್ರಿ ಸರ್ಕಾರ ಪತನದ ಬಳಿಕ ಸಂಕಷ್ಟದಲ್ಲಿರುವ ಜೆಡಿಎಸ್ ಪಕ್ಷದಿಂದ ಒಬ್ಬೊಬ್ಬರೆ ದಳಪತಿಗಳು ಹೊರಗೆ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದೆ. 12 ಮಂದಿ, ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆಪರೇಷನ್ ಕಮಲದ ಬಳಿಕ ಆಪರೇಷನ್ ಹಸ್ತ ಜೆಡಿಎಸ್ ಗೆ ಕಾಡತೊಡಗಿದ್ದು ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 12 ಮಂದಿ ಕಾಂಗ್ರೆಸ್ ಸೇರಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಸೇರಲು ಜೆಡಿಎಸ್ ಮುಖಂಡರು ತೀರ್ಮಾನಿಸಿದ್ದಾರೆ. ಜಮೀರ್ ಅಹಮದ್ ಮತ್ತು ಸಂಗಡಿಗರು ಕಾಂಗ್ರೆಸ್ ಪಕ್ಷ ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ಸಂಪರ್ಕದಲ್ಲಿರುವುದು. ಚುನಾವಣೆ ಸಮೀಪಿಸುವಾಗ ಟಿಕೆಟ್ ಕನ್ಫರ್ಮ್ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗಿದೆ.
ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಜೆಡಿಎಸ್ ಅಗ್ರ ನಾಯಕರು ಗುಡುಗುತ್ತಿದ್ದಂತೆ ಕೆಲವು ನಾಯಕರು ಸದ್ಯಕ್ಕೆ ಪಕ್ಷ ಬಿಡದೇ ಮುಂದೆ ಪಕ್ಷ ಬಿಡುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
Look at the way my colleague Wesley Virgin's adventure begins with this shocking and controversial VIDEO.
ReplyDeleteYou see, Wesley was in the military-and shortly after leaving-he discovered hidden, "SELF MIND CONTROL" tactics that the CIA and others used to get whatever they want.
THESE are the same secrets tons of famous people (notably those who "became famous out of nothing") and top business people used to become wealthy and successful.
You probably know how you use less than 10% of your brain.
That's because most of your BRAINPOWER is UNCONSCIOUS.
Maybe that conversation has even occurred INSIDE your very own head... as it did in my good friend Wesley Virgin's head around seven years back, while driving an unregistered, beat-up garbage bucket of a car with a suspended license and $3.20 on his bank card.
"I'm absolutely fed up with living paycheck to paycheck! Why can't I turn myself successful?"
You've taken part in those conversations, ain't it right?
Your success story is going to start. You just need to take a leap of faith in YOURSELF.
CLICK HERE TO LEARN WESLEY'S METHOD